ಕೇಳು ಮನಸೇ #೧೦ Kelu Manase #10

ಕೇಳು ಮನಸೇ #೧೦ Kelu Manase #10

Storytelling & Poetry

October 28 | 6PM

Suchitra Cinema and Cultural Academy, Bengaluru


150

ಕೇಳು ಮನಸೇ #೧೦ Kelu Manase #10

Storytelling & Poetry

October 28 | 6PM

Suchitra Cinema and Cultural Academy, Bengaluru


150

About the Event

ಕೇಳು ಮನಸೇ

ತೊಂಬತ್ತು ನಿಮಿಷಗಳು - ಓದುಗರು ಆರು, ಭಾವನೆ ನೂರಾರು!


ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಒಳ್ಳೊಳ್ಳೆ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಹಮ್ಮುಗೆ(ಕಾರ್ಯಕ್ರಮ).


ಯಶಸ್ವಿ ಒಂಬತ್ತು ಕಂತುಗಳಾದ ಮೇಲೆ ಒಂಬತ್ತನೆಯ ʼಕೇಳು ಮನಸೇʼ ಈಗ ನಿಮ್ಮ ಮುಂದೆ.

ಜಯಂತ ಕಾಯ್ಕಿಣಿ ಅವರ ಕತೆ ಕವನಗಳ ಓದು, ಈ ಸಲದ ವಿಶೇಷ.


ಎಲ್ಲಾ ವಯಸ್ಸಿನ ಕನ್ನಡಿಗರು ಕೇಳಬೇಕಾದ, ನೋಡಬೇಕಾದ ಮನರಂಜನೆ ತುಂಬಿದ, ಮನೆಮಂದಿ ಎಲ್ಲರ ಹಮ್ಮುಗೆ.


ಅಕ್ಟೋಬರ್‌ ೨೮, ಶನಿವಾರ ಸಂಜೆ ೬ ರಿಂದ ಕೇಳು ಮನಸೇ #೯.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ ೨ನೇ ಹಂತ, ಬೆಂಗಳೂರಲ್ಲಿ.


ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ.

Venue

Terms & Conditions

ಕೇಳು ಮನಸೇ #೧೦ Kelu Manase #10

Storytelling & Poetry

October 28 | 6PM

Suchitra Cinema and Cultural Academy, Bengaluru


150

150

District
The best of events, movies, dining, and everything you love.

Find your next plan on District

Download the app

Scan to download the app

Download on appstoreDownload on playstore